ಪಾಪ ಪಾಕಿಸ್ತಾನ ತಂಡದ ಆಟಗಾರರು ಬಿರಿಯಾನಿ ತಿನ್ನುವಹಾಗಿಲ್ಲ. | Misbah-ul-Haq

2019-09-18 742

ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಇತ್ತೀಚೆಗಷ್ಟೇ ಮುಖ್ಯ ಕೋಚ್‌ ಆಗಿ ಆಯ್ಕೆಯಾಗಿರುವ ಮಿಸ್ಬಾ ಉಲ್ ಹಕ್, ಪಾಕಿಸ್ತಾನ ಆಟಗಾರರ ಆಹಾರ ಮೆನುವಿನಿಂದ ಬಿರಿಯಾನಿ ಸೇರಿದಂತೆ ಎಣ್ಣೆಯ ಆಹಾರ, ಸಿಹಿ ತಿನಿಸುಗಳನ್ನು ಕಿತ್ತು ಹಾಕಲು ನಿರ್ಧರಿಸಿದ್ದಾರೆ.

Misbah-ul-Haq, who was recently named head coach of the Pakistan cricket team, has decided to dismantle the food and desserts of the Pakistani players' menu, including biryani.